KPTCL Jobs: 1492 ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭ., ಬಿಇ, ಡಿಪ್ಲೊಮ, ಪಿಯು ವಿದ್ಯಾರ್ಹತೆ
ಕೆಪಿಟಿಸಿಎಲ್ ಹಾಗೂ ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ
ವಿವಿಧ ಹಂತದ ಇಂಜಿನಿಯರಿಂಗ್ ಹುದ್ದೆಗಳ ಭರ್ತಿಗೆ ಡೀಟೇಲ್ಡ್ ನೋಟಿಫಿಕೇಶನ್ ಬಿಡುಗಡೆ
ಮಾಡಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಶ್ರೇಣಿ ಹಾಗೂ ಇತರೆ ಮಾಹಿತಿ ಈ ಕೆಳಗಿನಂತಿದೆ.
ಪರೀಕ್ಷಾ ದಿನಾಂಕ ಪ್ರಕಟ :
ಉದ್ಯೋಗ ವಿವರ
ಹುದ್ದೆಯ ಹೆಸರು |
ಇಂಜಿನಿಯರ್, ಸಹಾಯಕ ಹುದ್ದೆಗೆ ಅರ್ಜಿ
ಆಹ್ವಾನ. |
ವಿವರ |
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಸೂಚನೆ. |
ಪ್ರಕಟಣೆ ದಿನಾಂಕ |
2022-02-07 |
ಕೊನೆ ದಿನಾಂಕ |
2022-03-07 |
ಉದ್ಯೋಗ ವಿಧ |
Full Time |
ಉದ್ಯೋಗ ಕ್ಷೇತ್ರ |
ನಿಗಮ ಮಂಡಳಿ |
ವೇತನ ವಿವರ |
INR 26270 to 72920 /Month |
ಕೌಶಲ ಮತ್ತು ಶೈಕ್ಷಣಿಕ
ಅರ್ಹತೆ
ಕೌಶಲ |
-- |
ವಿದ್ಯಾರ್ಹತೆ |
ಬಿಇ,
ಡಿಪ್ಲೊಮ,
ಪಿಯುಸಿ |
ಕಾರ್ಯಾನುಭವ |
0 Years |
ನೇಮಕಾತಿ ಸಂಸ್ಥೆ
ಸಂಸ್ಥೆಯ ಹೆಸರು |
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ |
ವೆಬ್ಸೈಟ್ ವಿಳಾಸ |
ಉದ್ಯೋಗ ಸ್ಥಳ
ವಿಳಾಸ |
ಕರ್ನಾಟಕ ಮತ್ತು ಇತರೆ ವಿದ್ಯುತ್ ಸರಬರಾಜು ಮಂಡಳಿಗಳು |
ಸ್ಥಳ |
ರಾಜ್ಯದಾದ್ಯಂತ |
ಪ್ರದೇಶ |
ಕರ್ನಾಟಕ |
ಅಂಚೆ ಸಂಖ್ಯೆ |
560009 |
ದೇಶ |
IND |
§
ಹುದ್ದೆಗಳ ವಿವರ (KPTCL Post Wise Vacancy)
ಸಹಾಯಕ ಇಂಜಿನಿಯರ್ ( ವಿದ್ಯುತ್ ): 505
ಸಹಾಯಕ ಇಂಜಿನಿಯರ್ ( ಸಿವಿಲ್) : 28
ಕಿರಿಯ ಇಂಜಿನಿಯರ್ (ವಿದ್ಯುತ್) : 570
ಕಿರಿಯ ಇಂಜಿನಿಯರ್ ( ಸಿವಿಲ್): 29
ಕಿರಿಯ ಸಹಾಯಕ : 360
ಒಟ್ಟು ಹುದ್ದೆಗಳ
ಸಂಖ್ಯೆ : 1492
ಹುದ್ದೆವಾರು
ವಿದ್ಯಾರ್ಹತೆ ( KPTCL Post
Wise Qualification)
ಸಹಾಯಕ ಇಂಜಿನಿಯರ್ ( ವಿದ್ಯುತ್ ): |
ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ
ಬಿಇ / ಬಿ.ಟೆಕ್ ಪದವಿ ಹೊಂದಿರತಕ್ಕದ್ದು. ಅಥವಾ ಎಎಂಐಇ ಪರೀಕ್ಷೆ ಉತ್ತೀರ್ಣರಾಗಿರಬೇಕು. |
ಸಹಾಯಕ ಇಂಜಿನಿಯರ್ ( ಸಿವಿಲ್) : |
ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿಇ / ಬಿ.ಟೆಕ್ ಪದವಿ ಹೊಂದಿರತಕ್ಕದ್ದು. ಅಥವಾ ಎಎಂಐಇ
ಪರೀಕ್ಷೆ ಉತ್ತೀರ್ಣರಾಗಿರಬೇಕು. |
ಕಿರಿಯ ಇಂಜಿನಿಯರ್ (ವಿದ್ಯುತ್) : |
ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ
ಡಿಪ್ಲೊಮ ಪಾಸ್ ಮಾಡಿರಬೇಕು. |
ಕಿರಿಯ ಇಂಜಿನಿಯರ್ ( ಸಿವಿಲ್): |
ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮ ಪಾಸ್. |
ಕಿರಿಯ ಸಹಾಯಕ : |
ದ್ವಿತೀಯ ಪಿಯುಸಿ ಪಾಸ್ / ಸಿಬಿಎಸ್ಇ 12ನೇ ತರಗತಿ ಪಾಸ್. |
ಹುದ್ದೆವಾರು ವೇತನ ಶ್ರೇಣಿ ( KPTCL Post Wise Salary Details)
ಸಹಾಯಕ ಇಂಜಿನಿಯರ್ ( ವಿದ್ಯುತ್ ) / Rs.41130-72920.
ಸಹಾಯಕ ಇಂಜಿನಿಯರ್ ( ಸಿವಿಲ್) / Rs.41130-72920.
ಕಿರಿಯ ಇಂಜಿನಿಯರ್ (ವಿದ್ಯುತ್) / Rs.26270-65020
ಕಿರಿಯ ಇಂಜಿನಿಯರ್ ( ಸಿವಿಲ್) Rs.26270-65020
ಕಿರಿಯ ಸಹಾಯಕ / Rs.20220-51640
ಅರ್ಜಿ ಶುಲ್ಕ ವಿವರ
ಸಾಮಾನ್ಯ ವರ್ಗದ ಅಭ್ಯರ್ಥಿಗಳು : Rs.600.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : Rs.600.
ಎಸ್ಸಿ / ಎಸ್ಟಿ ವರ್ಗದ ಅಭ್ಯರ್ಥಿಗಳು : Rs.350.
ವಿಕಲಚೇತನ ಅಭ್ಯರ್ಥಿಗಳು : ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ವಯೋಮಿತಿ ಅರ್ಹತೆಗಳು
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ. ಗರಿಷ್ಠ ವಯೋಮಿತಿ ವರ್ಗಾವಾರು
ಕೆಳಗಿನಂತಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : 38 ವರ್ಷ.
ಎಸ್ಸಿ / ಎಸ್ಟಿ, ಪ್ರವರ್ಗ-1 ವರ್ಗದ ಅಭ್ಯರ್ಥಿಗಳು : 40 ವರ್ಷ.
ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು
ಪ್ರಾರಂಭಿಕ ದಿನಾಂಕ : 07-02-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-03-2022
ಶುಲ್ಕ ಪಾವತಿಗೆ ಕೊನೆ ದಿನಾಂಕ : 09-03-2022
APPLY NOW: CLICK HERE
SYLLBUS | |
ENGLISH NOTIFICATION |
|
MODEL PAPERS |
COMING SOON |
PREVIOUS YEAR PAPER |
0 Comments